Tomorrow since it is Sankranthi in Karnataka, major stars of Sandalwood are releasing one thing or the other from their next upcoming movie
ನಾಳೆ (ಜನವರಿ 15) ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕನ್ನಡದ ಹೊಸ ಹೊಸ ಸಿನಿಮಾಗಳ ಕಡೆಯಿಂದ ವಿಶೇಷ ಉಡುಗೊರೆಗಳು ಅಭಿಮಾನಿಗಳಿಗೆ ಸಿಗುತ್ತಿದೆ. ಈ ಬಾರಿಯ ಹಬ್ಬದ ಖುಷಿಯನ್ನು ಶಿವಣ್ಣ, ದರ್ಶನ್, ಸುದೀಪ್, ರವಿಚಂದ್ರನ್, ಪ್ರೇಮ್ ಹೆಚ್ಚು ಮಾಡಲಿದ್ದಾರೆ.